×
Ad

ನಾಪತ್ತೆ

Update: 2019-07-28 21:59 IST

ಬ್ರಹ್ಮಾವರ, ಜು.28: ಹಂದಾಡಿ ಕಲ್ಬೆಟ್ಟು ನಿವಾಸಿ ಅಶೋಕ ಭೈರವಾಡಗೆ (56) ಎಂಬವರು ಜು.24ರಂದು ಬೆಳಗ್ಗೆ ಬ್ರಹ್ಮಾವರ ತಾಲೂಕು ಕಚೇರಿಯಲ್ಲಿ ಭೂಮಾಪನ ಇಲಾಖೆಯ ಭೂಮಾಪಕ ಕೆಲಸಕ್ಕೆಂದು ಹೋದವರು ಈವರೆಗೆ ಮನೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News