ಉಡುಪಿ: ಆ.1ರಂದು ಧಾರ್ಮಿಕ ಪ್ರವಚನ
Update: 2019-07-31 21:58 IST
ಉಡುಪಿ, ಜು.31: ಉಡುಪಿ ಜಿಲ್ಲಾ ಜಮೀಯತೆ ಅಹ್ಲೆ ಹದೀಸ್ ಆಶ್ರಯ ದಲ್ಲಿ ಇಸ್ಲಾಮಿಕ್ ದಾವಾ ಸೆಂಟರ್ ಹೂಡೆ ವತಿಯಿಂದ ಸೀರತೆ ಇಬ್ರಾಹೀಮ್ ಸೆ ಅಸ್ಬಾಕ್ ಎಂಬ ವಿಷಯದ ಕುರಿತು ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಆ.1ರಂದು ರಾತ್ರಿ 9:30ರಿಂದ 10:30ರವರೆಗೆ ಹೂಡೆಯ ತೌಹೀದ್ ಮಸೀದಿಯಲ್ಲಿ ಆಯೋಜಿಸಲಾಗಿದೆ.
ಬೆಂಗಳೂರಿನ ಇಮಾಮ್ ಸಯ್ಯದ್ ನಝೀರ್ ಹುಸೈನ್ ದೆಹಲ್ವಿ ಕುಲ್ಲಿಯ ತುಲ್ ಹದೀಸ್‌ನ ಪ್ರೊ.ಶೇಕ್ ಹಾಫೀಝ್ ಅಬ್ದುಲ್ ಹಸೀಬ್ ಉಮ್ರಿ ಮದನಿ ಪ್ರವಚನ ನೀಡಲಿರುವರು ಎಂದು ಪ್ರಕಟಣೆ ತಿಳಿಸಿದೆ.