×
Ad

ಆಗಸ್ಟ್ 12ಕ್ಕೆ ಬಕ್ರೀದ್: ದ.ಕ. ಜಿಲ್ಲಾ ಖಾಝಿ ಘೋಷಣೆ

Update: 2019-08-02 20:54 IST

ಮಂಗಳೂರು, ಆ .2:  ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ದುಲ್ ಹಜ್ಜ್ ಚಂದ್ರದರ್ಶನ ಆಗಿರುವುದರಿಂದ ಶನಿವಾರ ಆಗಸ್ಟ್ 3 ರಂದು ದುಲ್ ಹಜ್ಜ್ ಪ್ರಥಮ ದಿನವಾಗಿದ್ದು, ಆಗಸ್ಟ್ 12 ಸೋಮವಾರ ಈದುಲ್ ಅಝ್ ಹಾ ( ಬಕ್ರೀದ್ ) ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News