ಮೂಡುಬಿದಿರೆ: ಡಾನ್ಸ್ ಮಮ್ಮಿ ಡಾನ್ಸ್ ಫೈನಲ್‍ಗೆ ಜೀವಿತಾ ಶಂಕರ್ ಆಯ್ಕೆ

Update: 2019-08-04 17:10 GMT

ಮೂಡುಬಿದಿರೆ: ನಮ್ಮ ಟಿವಿ ವಾಹಿನಿಯ `ಡಾನ್ಸ್ ಮಮ್ಮಿ ಡಾನ್ಸ್' ರಿಯಾಲಿಟಿ ಶೋನ ಫೈನಲ್‍ಗೆ  ಮಾರೂರು ನಿವಾಸಿ ಜೀವಿತಾ ಶಂಕರ್ ಫೈನಲ್‍ಗೆ ಪ್ರವೇಶಿಸಿದ್ದಾರೆ. ಈಕೆ ಶಂಕರ್ ಎ.ಕೋಟ್ಯಾನ್ ಅವರ ಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News