ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಬಂಧನ

Update: 2019-08-05 16:07 GMT

ಶ್ರೀನಗರ, ಆ.5; ರವಿವಾರ ತಡರಾತ್ರಿ ಗೃಹಬಂಧನಕ್ಕೊಳಗಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಮೆಹಬೂಬಾ ಮುಫ್ತಿಯವರನ್ನು ಅವರ ಮನೆಯಿಂದ ಹತ್ತಿರದ ಸರಕಾರಿ ಗೆಸ್ಟ್ ಹೌಸ್ ಗೆ ಕರೆದೊಯ್ಯಲಾಗಿದೆ. ಇಂದು ಬೆಳಗ್ಗೆ 370ನೆ ವಿಧಿಯನ್ನು ರದ್ದುಗೊಳಿಸುವ ಘೋಷಣೆ ಹಿನ್ನೆಲೆಯಲ್ಲಿ ಈ ಇಬ್ಬರನ್ನೂ ಗೃಹಬಂಧನದಲ್ಲಿರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News