ಭಾರೀ ಮಳೆ: ಭಟ್ಕಳ ತಾಲೂಕಿನ ಶಾಲೆ, ಪ್ರೌಢಶಾಲೆಗಳಿಗೆ ರಜೆ
Update: 2019-08-05 21:37 IST
ಭಟ್ಕಳ: ಭಾರೀ ಮಳೆಯ ಕಾರಣ ಭಟ್ಕಳ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಆ.6ರಂದು ರಜೆ ಘೋಷಿಸಿ ಭಟ್ಕಳ ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.