ಬಕ್ರೀದ್: ಆ.12ರಂದು ಕಾಸರಗೋಡು ಶಾಲೆ, ಕಾಲೇಜುಗಳಿಗೆ ರಜೆ
Update: 2019-08-06 18:08 IST
ಕಾಸರಗೋಡು : ಬಕ್ರೀದ್ ಹಿನ್ನಲೆಯಲ್ಲಿ ಆ. 12ರಂದು ಕೇರಳದಲ್ಲಿ ಸಾರ್ವಜನಿಕ ವಲಯ ಸಂಸ್ಥೆ ಸೇರಿದಂತೆ ಎಲ್ಲಾ ಸರಕಾರಿ ಸಂಸ್ಥೆ, ಶಾಲೆ, ಕಾಲೇಜುಗಳಿಗೆ ರಾಜ್ಯ ಸರಕಾರ ರಜೆ ಘೋಷಿಸಿದೆ.