ಅಳಕೆಮಜಲ್: ಇಸ್ಮಾಯಿಲ್ ಹಾಜಿ ನಿಧನ

Update: 2019-08-06 16:54 GMT

ವಿಟ್ಲ : ಕಬಕ ಸಮೀಪದ ಅಳಕೆಮಜಲ್ ನಿವಾಸಿ  ಇಸ್ಮಾಯಿಲ್ ಹಾಜಿ (ಇಚ್ಚಾಲಿ ಹಾಜಿ) (65) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ನಿಧನರಾದರು.

ಅಳಕೆಮಜಲು ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಆಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News