×
Ad

ಗಾಳಿ, ಮಳೆ : ಪಾಂಡವರಕಲ್ಲಿನಲ್ಲಿ ಹಲವು ಮನೆಗಳಿಗೆ ಹಾನಿ, ಎಸ್ ಡಿ ಪಿ ಐ ನೆರವು

Update: 2019-08-06 23:13 IST

ಬಂಟ್ವಾಳ : ಧಾರಾಕಾರ ಮಳೆ ಮತ್ತು ಬಿರುಗಾಳಿಯಿಂದ ಪಾಂಡವರಕಲ್ಲು ನಲ್ಲಿ ಹಲವಾರು ಮನೆಗಳಿಗೆ ಹಾನಿ ಉಂಟಾಗಿದ್ದು, ಈ ಸಂದರ್ಭ  ವಿಷಯ ತಿಳಿದ ಪಾಂಡವರಕಲ್ಲು ಎಸ್ ಡಿ ಪಿ ಐ ಕಾರ್ಯಕರ್ತರು ಹಾನಿ ಸ್ಥಳಕ್ಕೆ ಧಾವಿಸಿ ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸಿದರು.

ಬಡಗಕಜೆಕಾರು ಗ್ರಾಮ ಪಂಚಾಯತ್ ಸದಸ್ಯ  ಅಥಾವುಲ್ಲಾ ರವರ ನೇತೃತ್ವದಲ್ಲಿ ಕಾರ್ಯಕರ್ತರು ಹಾನಿಯಾದ ಪ್ರದೇಶಗಳನ್ನು ಸುಗಮ ಗೊಳಿಸಿ, ಜನರ ಸಂಕಷ್ಟಕ್ಕೆ ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News