ಐಪಿಲೆಕ್ಸ್ -2019 ಗೆ ಚಾಲನೆ
Update: 2019-08-07 21:31 IST
ಮಂಗಳೂರು, ಆ.7: ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಎಸೋಸೊಯೇಶನ್ ಮತ್ತು ದಕ್ಷಿಣ ಪ್ಲಾಸ್ಟಿಕ್ ಎಸೋಸೊಯೇಶನ್ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಆ.23ರಿಂದ 25ರವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಪ್ಲಾಸ್ಟಿಕ್ ಉದ್ಯಮದ ಪ್ರದರ್ಶನ ಕಾರ್ಯಕ್ರಮಕ್ಕೆ ಆ. 2ರಂದು ನಗರದ ಓಶಿಯನ್ ಪರ್ಲ್ ಹೊಟೀಲ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.