×
Ad

ಕಾಸರಗೋಡಿನಲ್ಲಿ ಸರಳ ಬಕ್ರೀದ್ ಆಚರಣೆ

Update: 2019-08-12 11:19 IST

ಕಾಸರಗೋಡು, ಆ. ೧೨: ತ್ಯಾಗ, ಬಲಿದಾನದ ಪ್ರತೀಕವಾದ ಮುಸ್ಲಿಂ ಬಾಂಧವರು ಇಂದು ಕಾಸರಗೋಡು ಜಿಲ್ಲೆಯಲ್ಲಿ ಬಕ್ರೀದ್  ಹಬ್ಬವನ್ನು ಆಚರಿಸುತ್ತಿದ್ದಾರೆ.

ಮಳೆ ಪ್ರವಾಹದ ಹಿನ್ನಲೆಯಲ್ಲಿ ಸರಳವಾಗಿ   ಹಬ್ಬವನ್ನು ಆಚರಿಸಲಾಗುತ್ತಿದೆ. ಬೆಳಿಗ್ಗೆ ಜಿಲ್ಲೆ ಯ ಮಸೀದಿಗಳಲ್ಲಿ  ನಮಾಜು, ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಷಯ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News