ಗಂಗೊಳ್ಳಿ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
Update: 2019-08-18 23:50 IST
ಗಂಗೊಳ್ಳಿ, ಆ.18: ವಿಪರಿತ ಮದ್ಯ ಸೇವನೆ ಚಟ ಹೊಂದಿದ್ದ ಹರ್ಕೂರು ಗ್ರಾಮಜ ಅಕ್ಷಯ ತೋಟ ನಿವಾಸಿ ಕೊರಗ ಎಂಬವರ ಮಗ ಮಹಾಬಲ(35) ಎಂಬವರು ಆ.17ರಂದು ಮದ್ಯಾಹ್ನ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.