ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್: ನಿಧಿ ಎಂ.ಎಸ್. ಪ್ರಥಮ

Update: 2019-08-19 13:16 GMT

ಮಂಗಳೂರು, ಆ.19: ರಜಕ ಯೂತ್ ಇತ್ತೀಚೆಗೆ ಕುದ್ರೋಳಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ‘ಇಂಡಿಪೆಂಡೆನ್ಸ್ ಕಪ್-2019ರಲ್ಲಿ ವಿಟ್ಲದ ನಿಧಿ ಎಂ.ಎಸ್. ಅವರು ಬಾಲಕಿಯರ ವಿಭಾಗದ ಕಟಾದಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಇವರು ವಿಟ್ಲ ಜೇಸಿ ಆಂಗ್ಲಮಾಧ್ಯಮ ಶಾಲೆಯ 9ನೆ ತರಗತಿ ವಿದ್ಯಾರ್ಥಿನಿಯಾಗಿದ್ದು, ಮಾಧವ ವಿಟ್ಲ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News