ಮೂಡುಬಿದಿರೆ: ಮುದ್ದು ಕೃಷ್ಣ ಸ್ಪರ್ಧೆ

Update: 2019-08-19 17:58 GMT

ಮೂಡುಬಿದಿರೆ: ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಮೂಡುಬಿದಿರೆ ಇವರ ಆಶ್ರಯದಲ್ಲಿ 28 ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆಯು ಸಮಾಜ ಮಂದಿರದಲ್ಲಿ ಜರುಗಿತು.

ಒಟ್ಟು 5 ವಿಭಾಗದಲ್ಲಿ 204 ಸ್ಪರ್ಧಾಳುಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ಗಿರೀಶ್ ಫಲಿಮಾರ್, ವಂದನಾ ರೈ ನಲ್ಲೂರು, ರಮ್ಯಾ ಸುಧೀಂದ್ರ ಕಾರ್ಕಳ ಸಹಕರಿಸಿದರು.

ಫಲಿತಾಂಶ:
ವಿಭಾಗ 1 ರಿಂದ 2 ವರ್ಷ: 
ಪ್ರಣತ ಎಸ್. (ಪ್ರಥಮ), ಜಿತೇಶ್ (ದ್ವಿತೀಯ), ಆಪ್ತಿ ಶೆಟ್ಟಿ (ತೃತೀಯ),  ತಕ್ಷಕ್ ಎಂ. ಜೈನ್, ವಿಶಿಷ್ಠ ವಿ.ಶೆಟ್ಟಿ, ಮಾನಿಶ್ ನಾಯ್ಕ, ಶ್ರೀಯಾನ್ ಆರ್.ಪೂಜಾರಿ (ಸಮಾಧಾನಕರ ಬಹುಮಾನ). 

ವಿಭಾಗ 2 ರಿಂದ 4 ವರ್ಷ:
ಅಭಿಜ್ಞಾ ಕೆ.ಮೊಗೆರಾಯ, ಖುಷಿ (ಪ್ರಥಮ), ಚಿನ್ಮಯಿ (ದ್ವಿತೀಯ), ಆರುಷ್ ಎಸ್.ಶೆಟ್ಟಿ, ವಿಶ್ರುತ ಆಚಾರ್ಯ (ತೃತೀಯ). ಶ್ರೀಯಾ, ಕಾಶ್ವಿ ಡಿ.ಕುಲಾಲ್, ಚಿರಂಜೇಶ್, ಆದಿಶ್ (ಸಮಾಧಾನಕರ ಬಹುಮಾನ).

ವಿಭಾಗ 4 ರಿಂದ 6 ವರ್ಷ:
ಮಾಯಾಂಕ್ ಎಂ. ಜೈನ್ (ಪ್ರಥಮ), ಹೃದ್ಯ ಶೆಟ್ಟಿ (ದ್ವಿತೀಯ), ಅರ್ಚಿತ್ ವಿ. ಕಶ್ಯಪ್, ಅದ್ವಿಕ್, ವ್ರಿಶೀತ್ ದೇವಾಡಿಗ (ತೃತಿಯ). ಮಾನ್ವಿ, ಶ್ರೀಜಾ ಅಂಚನ್, ಅದ್ವಿತ್ ವಿ.ಕೋಟ್ಯಾನ್, ರಿಧಿ ಪಿ.ಬಂಗೇರ (ಸಮಾಧಾನಕರ ಬಹುಮಾನ).

ವಿಭಾಗ 6 ರಿಂದ 8 ವರ್ಷ: 
ಹೃದಯೇಶ್ (ಪ್ರಥಮ), ಮಾನಸ್ವಿ ಎಸ್., ಸನ್ವಿತ್ ಕುಲಾಲ್ (ದ್ವಿತೀಯ), ಸಮೃದ್ಧಿ ಎಂ.ಕೆ. (ತೃತೀಯ). ಸಾನ್ವಿ ಆರ್.ನಾಯ್ಕ, ವಿನ್ಯಾಸ್ ಎನ್., ಸ್ಪಂದನ ಎಸ್., ಸರ್ವಾಣೀ ಎಸ್.ದೇವಾಡಿಗ (ಸಮಾಧಾನಕರ ಬಹುಮಾನ).

ವಿಭಾಗ 8 ರಿಂದ 10 ವರ್ಷ: 
ಸಮನ್ವಿ ಎಸ್. (ಪ್ರಥಮ), ಮಾನ್ವಿ ಎಂ.ಜೈನ್, ಮಾನಸ್ವಿ ಎಸ್.ಶೆಟ್ಟಿ  (ದ್ವಿತೀಯ), ಸಮೀಕ್ಷಾ (ತೃತೀಯ).
ಪೂರ್ವಿ ಲೋಕೇಶ್ ಶೆಟ್ಟಿ, ಸ್ಫೂರ್ತಿ ಎಸ್.ಪೂಜಾರಿ, ವೈಷ್ಣವಿ ವಿ.ಪೂಜಾರಿ (ಸಮಾಧಾನಕರ ಬಹುಮಾನ). 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News