‘ಟೋಕಿಯೊ’ದಲ್ಲಿ ನಡೆಯುವ ಸ್ಪರ್ಧೆಗೆ ಆಯ್ಕೆ

Update: 2019-08-22 17:04 GMT

ಮಂಗಳೂರು, ಆ.22: ಜಪಾನಿನ ಟೋಕಿಯೊದಲ್ಲಿನ ಶಿಬೌರಾ ಇನ್‌ಸ್ಟ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಕ್ಟೋಬರ್ 14-16ರಂದು ನಡೆಯಲಿರುವ ‘ಇಂಟರ್ ನ್ಯಾಶನಲ್ ಸೆಲ್ಸ್ ಮತ್ತು ರಿಜನರೇಟಿವು ಮೆಡಿಸಿನ್ ಕ್ವಿಝ್’ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾದ ವಿವಿಧ ದೇಶಗಳ 6 ತಂಡಗಳಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ಸಂದೀಪ್ ರಾವ್ ಕೊರ್ಡ್‌ಕ್ಕಲ್ ಮತ್ತು ಅನಿಲ್ ಡಿಸೋಜ ಒಳಗೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News