ಮಹಿಳೆ ನಾಪತ್ತೆ
Update: 2019-08-26 22:11 IST
ಶಂಕರನಾರಾಯಣ, ಆ.26: ಬೆಳ್ವೆ ಗ್ರಾಮದ ಗುಮ್ಮಾಲು ನಿವಾಸಿ ಮುತ್ತು ಪೂಜಾರಿ ಎಂಬವರ ಪತ್ನಿ ಬೆಳಕು ಪೂಜಾರ್ತಿ (69) ಎಂಬವರು ಆ.5ರಂದು ಸಂಜೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.