ಎ.ಕೆ.ಸುಬ್ಬಯ್ಯ ನಿಧನಕ್ಕೆ ಸಿಪಿಎಂ ಸಂತಾಪ
Update: 2019-08-27 21:48 IST
ಉಡುಪಿ, ಆ.27: ಪ್ರಗತಿಪರ ಚಿಂತಕ, ಜನ ಸಾಮಾನ್ಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಎ.ಕೆ.ಸುಬ್ಬಯ್ಯ ನಿಧನಕ್ಕೆ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಅವರ ನಿಧನದಂದಾಗಿ ಒಬ್ಬ ಧೀಮಂತ ಹೋರಾಟಗಾರರನ್ನು, ಪ್ರಜಾ ಪ್ರಭುತ್ವವಾದಿ, ಜಾತ್ಯಾತೀತತೆಯನ್ನು ಸಾರುವ ವ್ಯಕ್ತಿಯನ್ನು ಕಳಕೊಂಡಿ ದ್ದೇವೆ ಎಂದು ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.