ಬಡ ಮಹಿಳೆಗೆ ಆರ್ಥಿಕ ನೆರವು

Update: 2019-08-28 17:14 GMT

ಕಾಪು, ಆ.28: ಕುವೈತ್ -ಮಣಿಪುರ ಮುಸ್ಲಿಂ ಅಸೋಸಿಯೇಶನ್ ವತಿಯಿಂದ ಮಣಿಪುರ ನಿವಾಸಿ ಖತೀಜ ಮಂಚಿ ಅವರ ಆಸ್ಪತ್ರೆ ಚಿಕಿತ್ಸೆ ವೆಚ್ಚ, ತಿಂಗಳ ದಿನ ಬಳಕೆಯ ಸಾಮಾಗ್ರಿ ಹಾಗೂ ಇನ್ನಿತರ ಖರ್ಚು ವೆಚ್ಚಕ್ಕಾಗಿ ಆರ್ಥಿಕ ನೆರವು ನೀಡಲಾಗಿದೆ.
ಈ ಸಂದರ್ಭದಲ್ಲಿ ಕುವೈತ್ ಪೊಲ್ಯನ್ಸ್ ಸದಸ್ಯ ಕರೀಮ್ ಹಸನ್ ಬಿರಾಲಿ ಪೊಲ್ಯ ಮತ್ತು ಜಮಾಲ್ ಮಣಿಪುರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News