ಜಮಾತುಲ್ ಮುಸ್ಲಿಮೀನ್ ಅಧ್ಯಕ್ಷರಾಗಿ ಹಸೈನಾರ್

Update: 2019-08-28 17:17 GMT

ಗಂಗೊಳ್ಳಿ, ಆ.28: ಗಂಗೊಳ್ಳಿ ಕೇಂದ್ರ ಜುಮ್ಮಾ ಮಸೀದಿಯ ಆಡಳಿತ ಮಂಡಳಿ ಜಮಾತುಲ್ ಮುಸ್ಲಿಮೀನ್ ಇದರ ಮಹಾಸಭೆ ಇತ್ತೀಚೆಗೆ ಮಾಜಿ ಅಧ್ಯಕ್ಷ ರಫೀಕ್ ಸಾಹೇಬ್ ಪೂಕೊಯ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿ ಗಳನ್ನು ಆಯ್ಕೆ ಆಡಲಾಯಿತು. ಅಧ್ಯಕ್ಷರಾಗಿ ಪಿ.ಎಂ.ಹಸೈನಾರ್ ಸಾಹೇಬ್, ಉಪಾಧ್ಯಕ್ಷರಾಗಿ ಮೊಹಮ್ಮದ್ ಇಬ್ರಾಹಿಂ ಎಂ.ಎಚ್., ಕಾರ್ಯದರ್ಶಿಯಾಗಿ ಜಿ.ರೆಹಾನ್ ಅಹ್ಮದ್, ಜೊತೆ ಕಾರ್ಯದರ್ಶಿಯಾಗಿ ಫಾಯಿಕ್ ಎಂ.ಎಚ್., ಖಜಾಂಚಿಯಾಗಿ ಮೊಹಮ್ಮದ್ ಹನೀಫ್, ಸದಸ್ಯರುಗಳಾಗಿ ಮುಅಝಮ್ ಎಂ.ಎಚ್., ಜಯೀಮ್ ಎಂ.ಎಚ್., ಅಬ್ದುಲ್ ಹಮೀದ್, ಅಬ್ದುಲ್ ಗಫಾರ್ ಬುಖಾರಿ, ಮುಜಾಹೀದ್ ನಾಖುದ, ಮೊಹಮ್ಮದ್ ಹುಸಇನ್, ಮೌಲಾನಾ ಝುಬೈರ್, ನಾಸೀರ್ ಬುಡ್ಧ, ತಬರೇಜ್ ಖಲೀಫ, ಮೊಹಮ್ಮದ್ ಜಲೀಲ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News