ಅಬ್ಬಾಸ್ ಕೊಲ್ಲರಕೋಡಿ ನಿಧನ
Update: 2019-09-02 09:46 IST
ಮಂಗಳೂರು: ಮಂಜನಾಡಿ ಸಮೀಪದ ಕೊಲ್ಲರಕೋಡಿ ನಿವಾಸಿ ಅಬ್ಬಾಸ್ ಕೊಲ್ಲರಕೋಡಿ (65) ಅವರು ಅಲ್ಪ ಕಾಲದ ಅಸೌಖ್ಯದಿಂದ ಕೊಲ್ಲರಕೋಡಿಯ ಸ್ವಗೃಹದಲ್ಲಿ ಸೋಮವಾರ ಬೆಳಗ್ಗೆ ನಿಧನರಾದರು.
ಕೃಷಿಕರಾಗಿದ್ದ ಅವರು ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.