×
Ad

ಮೆಂಡನ್ ಫೌಂಡೇಶನ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ

Update: 2019-09-03 11:35 IST

ಉಳ್ಳಾಲ, ಸೆ.3: ವಾಣಿ ಮೆಂಡನ್ ನೇತೃತ್ವದ ಮೆಂಡನ್ ಫೌಂಡೇಶನ್ ಮಂಗಳೂರು ವತಿಯಿಂದ ಉಳ್ಳಾಲ ಪರಿಸರದ ನೆರೆಪೀಡಿತ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ಫೈಝಲ್ ರೆಹಮಾನ್, ಗಣೇಶ್ ಮೆಂಡನ್, ಗುರುಪ್ರಸಾದ್, ಸಯೀದ್ ಮರ್ಸಿ, ಶರೋಲ್, ಜಾಫರ್ ಅಳೇಕಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News