ಸೆ.8ರಂದು ಮೌಲಿದ್ ಮಜ್ಲಿಸ್

Update: 2019-09-07 16:44 GMT

ಕುಂದಾಪುರ, ಸೆ.7: ಐಬಿಟಿ ಗಾರ್ಡನ್ ಕುಂದಾಪುರ ಇದರ ವತಿಯಿಂದ ಅಸ್ಸೆಯ್ಯೆದ್ ಜ’ಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ನೇತೃತ್ವದಲ್ಲಿ ನಡೆಯುವ ಮಾಸಿಕ ಖಿಳ್ರಿಯ್ಯೆ ಮೌಲಿದ್ ಮಜ್ಲಿಸ್ ಸೆ.8ರಂದು ಸಂಜೆ 4 ಗಂಟೆಗೆ ಮೂಡುಗೋಪಾಡಿಯ ಸಖಾಫಿಯ್ಯಿ ಕ್ಯಾಂಪಸ್ ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News