×
Ad

ಚೆರುವಳ್ಳೂರ್ ಹೈದ್ರೋಸ್ ಉಸ್ತಾದ್ ನಿಧನ

Update: 2019-09-08 09:35 IST

ಮಂಗಳೂರು: ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ, ತ್ರಿಶೂರ್ ಮೇಘಲ ಇದರ ಅಧ್ಯಕ್ಷರಾಗಿದ್ದ ಶೈಖುನಾ ಚೆರುವಳ್ಳೂರ್ ಹೈದ್ರೋಸ್ ಉಸ್ತಾದ್ ಅವರು ಇಂದು ಬೆಳಗ್ಗೆ ನಿಧನರಾದರು.

ಮೃತರು ಬಂಧುಬಳಗ ಹಾಗು ಅಪಾರ ಶಿಷ್ಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News