ಯುವತಿ ನಾಪತ್ತೆ

Update: 2019-09-10 16:13 GMT

ಬೈಂದೂರು, ಸೆ.9: ಶಿರೂರು ಗ್ರಾಮದ ಬುಕಾರಿ ಕಾಲೋನಿಯ ಅಮೀರ್ ಬಾಷಾ ಎಂಬವರ ಮಗಳು ಸನಾ ಮುಬಾರಕ್ (22) ಎಂಬವರು ಸೆ.7ರಂದು ರಾತ್ರಿ ವೇಳೆ ಮನೆಯಿಂದ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News