ಮಾಣಿಯ ರಾಷ್ಟ್ರೀಯ ಹೆದ್ದಾರಿಯ ಹೊಂಡ ಮುಚ್ಚಿದ ವಿದ್ಯಾರ್ಥಿಗಳು

Update: 2019-09-13 14:55 GMT

ಬಂಟ್ವಾಳ, ಸೆ. 13: ಮಾಣಿ ದಾರುಲ್ ಇರ್ಷಾದ್ ಎಜುಕೇಶನ್ ಸೆಂಟರಿನ ವಿದ್ಯಾರ್ಥಿಗಳಿಂದ ಮಾಣಿಯ ರಾಷ್ಟ್ರೀಯ ಹೆದ್ದಾರಿಯ ಹೊಂಡಗಳನ್ನು ಮುಚ್ಚುವ ಕಾರ್ಯ ನಡೆಯಿತು. 

ಮಾಣಿಯ ಹಳೀರ ಎಂಬಲ್ಲಿನ ಹೆದ್ದಾರಿಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಇದರ ರಸ್ತೆ ಗುಂಡಿಗಳಿಗೆ ಕೆಂಪುಕಲ್ಲನ್ನು ಹುಡಿ ಮಾಡಿ ಮುಚ್ಚಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News