ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ

Update: 2019-09-14 17:04 GMT

ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಅದರ ಪ್ರಥಮ ಕಾರ್ಯಕಾರಿ ಸಮಿತಿ ಸಭೆಯು ಕೊಡಿಯಾಲ್ ಬೈಲ್ ಯೆನೆಪೋಯ ಸಭಾಂಗಣದಲ್ಲಿ ಯೆನೆಪೋಯ ಅಬ್ದುಲ್ಲ ಕುಂಞಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಅಬೂಸುಫಿಯಾನ್ ಮದನಿ ದುವಾ ನೆರವೇರಿಸಿದರು. ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಹಾಗೂ ಎನ್.ಕೆ.ಎಂ. ಶಾಫಿ ಸಅದಿ ವಿಷಯ ಮಂಡಿಸಿದರು. ಕಾರ್ಯಾಧ್ಯಕ್ಷ ಎಸ್ಸೆಂ ರಶೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುಮ್ತಾಝ್ ಅಲಿ ಕೃಷ್ಣಾಪುರ, ಕೋಶಾಧಿಕಾರಿ ಮುಹಮ್ಮದ್ ಅರಬಿ ಉಪಸ್ಥಿತರಿದ್ದರು.

ಪದಾಧಿಕಾರಿಗಳ ವಿವರ

ಅಧ್ಯಕ್ಷರಾಗಿ ಯೆನೆಪೋಯ ಅಬ್ದುಲ್ಲ ಕುಂಞಿ, ಕಾರ್ಯಾಧ್ಯಕ್ಷರಾಗಿ ಎಸ್.ಎಂ. ರಶೀದ್ ಹಾಜಿ , ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ, ಕೋಶಾಧಿಕಾರಿಯಾಗಿ ಕೆ. ಮುಹಮ್ಮದ್ ಅರಬಿ, ಸಂಚಾಲಕರಾಗಿ ಡಾ. ಎಮ್.ಎಸ್.ಎಮ್. ಅಬ್ದುಲ್ ರಶೀದ್ ಝೈನಿ, ಎಚ್.ಐ. ಅಬೂಸುಫಿಯನ್ ಮದನಿ, ಎ.ಎ.ಹೈದರ್ ಪರ್ತಿಪ್ಪಾಡಿ, ಎಸ್. ಮೊಹಮ್ಮದ್ (ರಾಜೇಶ್ ಬೀಡಿ), ಉಪಾಧ್ಯಕ್ಷರಾಗಿ ಪಿ.ಎಮ್. ಅಬ್ದುರಹಿಮಾನ್ ಹಾಜಿ ಅರಿಯಡ್ಕ, ರಾಜ್ಯ ಪ್ರ.ಕಾರ್ಯದರ್ಶಿಯಾಗಿ ಎನ್.ಕೆ.ಎಂ. ಶಾಫಿ ಸಅದಿ, ಅನ್ವರ್ ಗೂಡಿನಬಳಿ, ಅಬ್ದುಲ್ ಹಮೀದ್ ಬಜ್ಪೆ, ಜೊತೆ ಕಾರ್ಯದರ್ಶಿಯಾಗಿ ಕೆ.ಎಮ್. ಮುಸ್ತಫ ಸುಳ್ಯ, ಯು.ಕೆ. ಮೋನು ಕಣಚೂರು, ಅಶ್ರಫ್ ಕಿನಾರ, ಅಡ್ವಕೇಟ್ ಇಸ್ಮಾಯಿಲ್ ನೆಲ್ಯಾಡಿ, ಬಿ.ಎ. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಹಾಜಿ ಸಕೀರ್ ಹೈಸಂ, ಅಬ್ದುಲ್ ಹಮೀದ್ ಪಡೀಲ್, ಎಸ್.ಕೆ. ಅಬ್ದುಲ್ ಖಾದರ್ ಹಾಜಿ, ಸುಹೈಲ್ ಬಾವ ಕಂದಕ್, ಅಬ್ದುಲ್ ಜಲೀಲ್ ಮೊಂಟುಗೋಳಿ, ಮುಹಮ್ಮದ್ ರಫಿ, ಯು.ಎಸ್. ಹಂಝ ಹಾಜಿ ಉಲ್ಲಾಳ, ರಝಾಕ್ ಹಾಜಿ, ಮೊಹಮ್ಮದ್ ಹಾರಿಸ್, ಸಿದ್ದೀಕ್ ಹಾಜಿ ಸುಪ್ರಿಂ, ಮೊಹಮ್ಮದ್ ಹನೀಫ್ ಗೋಳ್ತಮಜಲು, ಹಾಜಿ ಕೆ.ಬಿ. ಕಾಸಿಂ, ರಶೀದ್ ವಿಟ್ಲ, ಹಾಜಿ ಎಸ್.ಎಂ. ಬಶೀರ್, ಹಾಜಿ ಎಸ್.ಎಂ. ಹಮೀದ್, ಅಹ್ಮದ್ ಎ.ಕೆ, ಬದ್ರುಧ್ದೀನ್ ಎಂ.ಕೆ. ಪರಪ್ಪು, ಅಬ್ದುಲ್ ಖಾದರ್ ಉಜಿರೆಬೆಟ್ಟು, ಅಬ್ಬಾಸ್ ಬಟ್ಲಡ್ಕ, ಇಸ್ಮಾಯಿಲ್ ಮಾಸ್ಟರ್, ಯಾಕೂಬ್ ಇಡ್ಯ, ಅಬ್ದುಲ್ ಸತ್ತಾರ್, ಮೊಹಮ್ಮದ್ ಸಾಲಿ, ಮುತ್ತಲಿಬ್ ಹಾಜಿ, ಸಲೀಲ್ ಬಜ್ಪೆ, ಇಕ್ಬಾಲ್ ಬಪ್ಪಳಿಗೆ, ಅಬ್ದುಲ್ ರಹ್ಮಾನ್ ಸುಳ್ಯ ಮೊಗರ್ಪಣೆ, ಹಂಝ ಹಾಜಿ ಸಾಲ್ಮರ, ಪಿ.ಎ. ಇಲ್ಯಾಸ್ ಕಾಟಿಪಳ್ಳ, ಹನೀಫ್ ಹಾಜಿ ಬಜ್ಪೆ, ಅಬ್ಬೊನು ಮದ್ದಡ್ಕ, ಬಿ.ಜಿ. ಹನೀಫ್ ಹಾಜಿ ಉಲ್ಲಾಳ, ಎಚ್. ಅಲಿಯಬ್ಬ ಪುಲಾಬೆ, ಮೊಹಮ್ಮದ್ ಹಾಜಿ ಕುಕ್ಕುವಳ್ಳಿ, ಎಮ್.ಬಿ.ಎಮ್. ಸಾದಿಕ್ ಮಲೆಬೆಟ್ಟು, ಎಸ್.ಪಿ. ಹಂಝ ಸಖಾಫಿ, ಅಹ್ಮದ್ ಶಕೀರ್ ಎಂ, ಡಿ. ಉಸ್ಮಾನ್ ದುಗ್ಗೋಡಿ ಏರ್ ಇಂಡಿಯಾ, ಬಿ.ಎಮ್. ಹನೀಫ್, ಇಬ್ರಾಹಿಂ ಬಾವ ಹಾಜಿ, ಅಬ್ದುಲ್ ರವೂಫ್ ಪುತ್ತಿಗೆ, ಹಾಜಿ ಮನ್ಸೂರ್ ಅಝಾದ್, ಮೊಹಮ್ಮದ್ ಹನೀಫ್ ಗೋಲ್ಡನ್, ಬಿ.ಎ. ನಝೀರ್ ಕತ್ತಾರ್, ಆಸಿಫ್ ಹೋಮ್ ಪ್ಲಸ್, ಮೊಹಮ್ಮದ್ ಕುಂಞ ಗೂನಡ್ಕ, ಇಬ್ರಾಹಿಂ ಪಟ್ಟಾಡಿ, ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ, ಅಡ್ವಕೇಟ್ ಮುಕ್ತಾರ್, ಮೊಹಮ್ಮದ್ ಶರೀಫ್, ಸುಲೈಮಾನ್ ಹಾಜಿ, ಅಬ್ಬಾಸ್ ಹಾಜಿ, ರಫೀಕ್ ತೌಫೀಕ್, ಹಾಜಿ ಶೇಕಬ್ಬ, ಸಲೀಂ ಸೂಫಿಕಾನ್, ಹಕೀಂ ಫಾಲ್ಕನ್ ಸದಸ್ಯರುಗಳಾಗಿ ಆಯ್ಕೆಯಾದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News