ಯುವತಿ ನಾಪತ್ತೆ

Update: 2019-09-15 16:54 GMT

ಕೋಟ, ಸೆ.15: ವಿವಾಹ ನಿಶ್ಚಯಗೊಂಡ ತೆಕ್ಕಟ್ಟೆ ಜೂನಿಯರ್ ಕಾಲೇಜು ಬಳಿ ನಿವಾಸಿ ಸಾಧಿಕ್ ಸಾಹೇಬ್ ಎಂಬವರ ಮಗಳು ರಫತ್(26) ಎಂಬಾಕೆ ಸೆ.12ರಂದು ರಾತ್ರಿ  ಬುರ್ಖಾ ಹಾಗೂ ಕೆಂಪು ಬಣ್ಣದ ಚೂಡಿ ದಾರ ಧರಿಸಿ ಮನೆಯಲ್ಲಿ ಯಾರಿಗೂ ಹೇಳದೆ ಹೋದವಳು ನಾಪತ್ತೆಯಾಗಿ ದ್ದಾಳೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News