ಉಬರ್ ಸಾಫ್ಟ್‌ವೇರ್ ದೋಷ ಪತ್ತೆಹಚ್ಚಿದ ಭಾರತೀಯನಿಗೆ 4.6 ಲಕ್ಷ ರೂಪಾಯಿ

Update: 2019-09-16 15:48 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಸೆ. 16: ಜಾಗತಿಕ ಕಾರು ಬಾಡಿಗೆ ಸಂಸ್ಥೆ ಉಬರ್‌ನ ಸಾಫ್ಟ್‌ವೇರ್‌ನಲ್ಲಿನ ದೋಷವೊಂದನ್ನು ಭಾರತೀಯ ಸೈಬರ್‌ಸೆಕ್ಯುರಿಟಿ ಸಂಶೋಧಕ ಆನಂದ್ ಪ್ರಕಾಶ್ ಪತ್ತೆಹಚ್ಚಿದ್ದಾರೆ.

ಅದಕ್ಕಾಗಿ ಅವರಿಗೆ ಉಬರ್ ಸಂಸ್ಥೆಯು 6,500 ಡಾಲರ್ (ಸುಮಾರು 4.6 ಲಕ್ಷ ರೂಪಾಯಿ) ನೀಡಿದೆ.

ಈ ದೋಷವನ್ನು ಬಳಸಿಕೊಂಡು ಕನ್ನಗಾರರು ಯಾವುದೇ ಉಬರ್ ಖಾತೆಗೆ ಪ್ರವೇಶಿಸಬಹುದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News