ಮೂರು ವಿಭಾಗದ ಸಮಗ್ರ ಪ್ರಶಸ್ತಿಗಳು ಇಂದ್ರಪ್ರಸ್ಥದ ಮಡಿಲಿಗೆ

Update: 2019-09-17 11:08 GMT

ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಉಪ್ಪಿನಂಗಡಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಲ್ಲಿಯೂ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಈ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಿರಿಯ, ಹಿರಿಯ ಹಾಗೂ ಪ್ರೌಢ ಶಾಲಾ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಈ ಬಾರಿ ಇಂದ್ರಪ್ರಸ್ಥ ವಿದ್ಯಾಲಯವೇ ಪಡೆದುಕೊಂಡಿದೆ. 

ಕಿರಿಯ ಪ್ರಾಥಮಿಕ ವಿಭಾಗ: ಇಲ್ಲಿನ ವಿದ್ಯಾರ್ಥಿಗಳಾದ ಸಾನ್ವಿ ಎಂ.(ಕನ್ನಡಕಂಠಪಾಠ), ಶದಾರಫಾ (ಉರ್ದುಕಂಠಪಾಠ), ಆದ್ಯ (ಸಂಸ್ಕೃತ ಕಂಠಪಾಠ ಮತ್ತು ಭಕ್ತಿಗೀತೆ), ಸಿಂಚನ ಭಟ್ (ಆಶುಭಾಷಣ), ಚಿನ್ಮಯ್ ಜಿ. ಆರ್.(ಇಂಗ್ಲಿಷ್‍ಕಂಠಪಾಠ), ಅನ್ವೇಷ್, ಶದಾರಫಾ, ಆಯುಷ್, ಅನ್ಮಯ್, ಚಿನ್ಮಯ್, ಕವೀಶ್‍ತಂಡ (ಕವ್ವಾಲಿ), ಎ.ಯು.ಅಭಿಜಿತ್, ಸಂಜನ್, ಆದಿಲ್ ಇಬ್ರಾಹಿಂ, ಪ್ರಕುಲ್ ಮೆಂಡನ್, ವಿಸ್ಮಯ್, ಸುಧನ್ವತಂಡ (ರಸಪ್ರಶ್ನೆ), ಸಿಂಚನಾ ಭಟ್, ಶಿವಾನಿ, ಅನುಷ್ಕ ಜೈನ್, ಅನ್ವಿತಾ, ಆಸರೆ, ಪೂಜಾತಂಡ (ದೇಶಭಕ್ತಿಗೀತೆ) ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಪೂರ್ವಿ ಬಿ.ಜಿ. (ತೆಲುಗುಕಂಠಪಾಠ), ಸುಧನ್ವ (ಸಂಸ್ಕೃತಧಾರ್ಮಿಕ ಪಠಣ), ವಿನ್ಯಾ ಪಿ.ಸಿ.(ಲಘು ಸಂಗೀತ ಮತ್ತು ತಮಿಳು ಕಂಠಪಾಠ), ಆದ್ಯ, ಸವ್ಯ ಎಂ, ರಿತಿಕಾ ಪೈ, ಸ್ನೇಹಲ್ ಆರ್.ಕೆ., ಪೂಜಾ, ತನ್ವಿತಂಡ (ಜನಪದ ನೃತ್ಯ) ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಅನುಷ್ಕಾ ಜೈನ್ (ಹಿಂದಿ ಕಂಠಪಾಠ), ಸವ್ಯ ಎಂ.(ಚಿತ್ರಕಲೆ), ವಿನ್ಯ ಪಿ.ಸಿ., ದ್ವಿತಿ, ಪೂರ್ವಿ ಬಿ.ಜಿ. ಅಪೂರ್ವ, ಮಾನ್ಯಎಸ್., ಅನ್ವಿಆರ್. ಆಚಾರ್ಯ ತಂಡ (ಕೋಲಾಟ) ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಹಿರಿಯ ಪ್ರಾಥಮಿಕ ವಿಭಾಗ: ಅನಘ (ಸಂಸ್ಕøತ ಕಂಠಪಾಠ), ಫಾತಿಮತ್ ಅಕ್ಸ (ಹಿಂದಿ ಕಂಠಪಾಠ), ನಾಫಿಯಾ (ತಮಿಳು ಕಂಠಪಾಠ) ಆಯಿಷಾ ಸಾರ (ಉರ್ದುಕಂಠಪಾಠ), ಭಾಮತೀಉಪಾಧ್ಯಾಯ (ಭಕ್ತಿಗೀತೆ), ದೀಕ್ಷಿತಾಜೈನ್ (ಆಶುಭಾಷಣ), ಕೆ. ಪೃಥ್ವಿ ಪ್ರಭು, ಪಿ.ವಿ. ವಿಧಿಶಾ, ಸಾನ್ವಿ ಒ.ವಿ., ಸಿಂಧೂರ ಎಂ. ಕೆ., ಮಾನ್ಯಆರ್ ಶೆಟ್ಟಿ, ದಿಶಾ ಜಿ. ತಂಡ (ದೇಶಭಕ್ತಿಗೀತೆ), ದೀಕ್ಷಿತಾಜೈನ್, ತೇಜಸ್ವಿ ಕೆ.ಎ., ಆಶಿಶ್, ವೈಶಾಖ್, ಭಾಮತೀಉಪಾಧ್ಯಾಯ, ನಿಕ್ಷೇಪ್‍ರಾಜ್ ಜೈನ್ ತಂಡ (ರಸಪ್ರಶ್ನೆ) ಇವರು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಅಲೋಕ್ ನೂಜಿಬೈಲ್ (ಚಿತ್ರಕಲೆ), ಪೃಥ್ವಿ ಪ್ರಭು (ಸಂಸ್ಕೃತಧಾರ್ಮಿಕ ಪಠಣ ಮತ್ತುಅಭಿನಯಗೀತೆ) ಮೈತ್ರಿ, ರಿಷಿಕಾ, ವೀಕ್ಷಾ, ವಂಶಿ, ತೃಶಾ, ಕವನ ತಂಡ (ಕೋಲಾಟ) ಇವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಅಶ್ವಿನಿ (ಮರಾಠಿ ಕಂಠಪಾಠ), ಭಾಮತೀಉಪಾಧ್ಯಾಯ (ಲಘು ಸಂಗೀತ), ಸಾರಾ ನೀಮ (ಕನ್ನಡಕಂಠಪಾಠ), ಹಲೀಮ ತುಫಾ(ಇಂಗ್ಲೀಷ್‍ಕಂಠಪಾಠ), ಯಶ್ವಿನ್ ಯು. (ತುಳುಕಂಠಪಾಠ), ದಿಶಾ (ತೆಲುಗುಕಂಠಪಾಠ), ಅಫ್ರಾ, ಫಾತಿಮತ್‍ಅಫೀಝ, ಫಾತಿಮತ್‍ಅಕ್ಸ, ಆಯಿಷಾ ಸಾರಾ, ಫಾಮಿಯ, ನೀತುಶ್ರೀ ಪಿ. ತಂಡ (ಕವ್ವಾಲಿ)ಇವರುತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಪ್ರೌಢಶಾಲಾ ವಿಭಾಗ:  ತನ್ವೀ ಜಿ. ಕೆ. -ಆಶುಭಾಷಣ, ಹರ್ಷಿತ (ಭರತನಾಟ್ಯ), ಉಸ್ಮಾನ್ ಸಹಲ್ (ಕನ್ನಡ ಭಾಷಣ) ಇವರು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಮಹಮ್ಮದ್ ಶಾಹೀರ್ (ಹಿಂದಿ ಭಾಷಣ), ಅಮೃತದೇವಿ (ಭಾವಗೀತೆ), ಲಹರಿ (ರಂಗೋಲಿ) ವಿನೀಶ್‍ಕುಮಾರ್ (ತುಳು ಭಾಷಣ) ಇವರುದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಪ್ರಜ್ವಲ್ ಪಿ ಲದ್ವಾ (ಮಿಮಿಕ್ರಿ), ಅಭಿಶೇಕ್ ಪಿ.ಕೆ.(ಸಂಸ್ಕೃತಧಾರ್ಮಿಕ ಪಠಣ), ಸ್ಪೂರ್ತಿ ಟಿ. (ತೆಲುಗು ಭಾಷಣ), ಪ್ರೀಮಲ್ ಜೆಸ್ವಿತಾ ಬ್ರಾಗ್ಸ್ (ಕೊಂಕಣಿ ಭಾಷಣ) ಇವರುತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕಲೋತ್ಸವ: ನೃತ್ಯ (ಪ್ರಥಮ) ಈ ತಂಡದಲ್ಲಿಅನುಪಮ್, ನಿಹಾರ್, ರಿತೇಶ್ ಸುವರ್ಣ, ಶ್ರೀವತ್ಸ, ರಿತೇಶ್ ಎಂ, ಅಭಿಶೇಕ್, ಮನು ಶಾಸ್ತ್ರಿ, ಚೇತನ್ ಭಾಗವಹಿಸಿರುತ್ತಾರೆ.ನಾಟಕ (ಪ್ರಥಮ) ಈ ತಂಡದಲ್ಲಿ ಸಾನ್ವಿಕಾಮತ್, ಪ್ರಾರ್ಥನ, ಧೃತಿ, ತನೀಶಾ, ಪ್ರಥಮ್, ರಕ್ಷಾ, ರಚನ, ಸಾಯಿ ರಾಮ್, ಸುಮಂತ್, ಯಶಸ್ವಿ ಭಾಗವಹಿಸಿರುತ್ತಾರೆ.ಸಂಗೀತ (ಪ್ರಥಮ) ಈ ತಂಡದಲ್ಲಿಅನುಪಮ್, ವೈಷ್ಣವಿ ಲಕ್ಷ್ಮೀ, ಕೀರ್ತನ, ಶ್ರೇಯಾ, ಪ್ರಿಯಾಕಿರಣ, ಮನುಶ್ರೀ, ವರ್ಷಿಣಿ, ಸಿರಿ ಭಾಗವಹಿಸಿರುತ್ತಾರೆ.ದೃಶ್ಯಕಲೆ (ದ್ವಿತೀಯ) ಈ ತಂಡದಲ್ಲಿ ಆಶಿಕಾ ಎಂ, ರಿತ್ವಿಕ್, ಸಮರ್ಥ, ಯೂಸುಫ್‍ ಅಝ್ಲಾನ್ ಭಾಗವಹಿಸಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News