ಹಾಲಾಡಿ: ಸೋಲಾರ್ ಬೀದಿದೀಪದ ಬ್ಯಾಟರಿ ಕಳವು

Update: 2019-09-18 17:52 GMT

ಶಂಕರನಾರಾಯಣ, ಸೆ.18: ಹಾಲಾಡಿ ಗ್ರಾಪಂ ವ್ಯಾಪ್ತಿಯ 76 ಹಾಲಾಡಿ ಗ್ರಾಮದ ಮೂಡುವಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಹುಯಾರು ನಾಗೇರಿ ದೇವಸ್ಥಾನ ರಸ್ತೆಯ ಸಮೀಪ ಆಳವಡಿಸಲಾದ 8000ರೂ. ವೌಲ್ಯದ ಸೋಲಾರ್ ಬೀದಿ ದೀಪಗಳ ಎರಡು ಬ್ಯಾಟರಿಗಳನ್ನು ಸೆ.13ರಿಂದ 17ರ ಮಧ್ಯಾವಧಿಯಲ್ಲಿ ಕಳ್ಳರು ಕಳವು ಮಾಡಿಕೊಂಡಿರುವ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತ ಕುಮಾರ್ ನೀಡಿದ ದೂರಿನಂತೆ ಶಂಕರನಾರಾ ಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News