ಅರ್ಕುಳ: ಬಡ್ಡೂರ್ ಹಾಜಿ ಹುಸೈನ್ ನಿಧನ

Update: 2019-09-19 16:39 GMT

ಮಂಗಳೂರು: ಅರ್ಕುಳ ಸಮೀಪದ ಬಡ್ಡೂರು ನಿವಾಸಿ ಹಾಜಿ ಕೆ ಹುಸೈನ್ ಯಾನೆ ಕೋಜಿ ಬಾವಕ( 95) ಸ್ವಗೃಹದಲ್ಲಿ ಇಂದು ನಿಧನರಾದರು.

ಇವರು ಮೂಲತಃ ಮಂಗಳೂರು ಬಂದರಿನ ಕೋಜಿ ಕಾನ್ ಕುಟುಂಬದ ಸದಸ್ಯರಾಗಿದ್ದರು. ಅರ್ಕುಳ ಬಡ್ಡೂರಿನ ಫಕೀರಬ್ಬ ಅವರ ಅಳಿಯ ರಾಗಿರುತ್ತಾರೆ.

ಮೃತರು ಐವರು ಪುತ್ರರು ಮತ್ತು ಐವರು ಪುತ್ರಿಯರನ್ನು ಹಾಗೂ ಕುಟುಂಬದವರನ್ನು ಆಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News