ಗಾಂಜಾ ಸೇವನೆ: ಮಧ್ಯಪ್ರದೇಶದ ಯುವಕ ವಶಕ್ಕೆ
Update: 2019-09-24 21:35 IST
ಉಡುಪಿ, ಸೆ.24: ಮಣಿಪಾಲದ ಈಶ್ವರನಗರದ ಬಿಗ್‌ಬಾಸ್ ಬಳಿ ಸೆ.24ರಂದು ಬೆಳಗ್ಗೆ 10ಗಂಟೆಗೆ ಗಾಂಜಾ ಸೇವನೆ ಮಾಡುತ್ತಿದ್ದ ಮಧ್ಯಪ್ರದೇಶ ರಾಜ್ಯದ ರಿಷಬ್ ರಾಜ್ಸಿಂಗ್(21) ಎಂಬಾತನನ್ನು ಉಡುಪಿ ಸೆನ್ ಪೊಲೀಸರು ವಶಕ್ಕೆ ಪೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.