ಸುಳ್ಯ ಜಯನಗರ ನಿವಾಸಿ ಅಬ್ದುಲ್ಲಾ ನಾಪತ್ತೆ

Update: 2019-09-26 07:03 GMT

ಸುಳ್ಯ, ಸೆ.26: ಸುಳ್ಯ ಹಳೆಗೇಟು ಜಯನಗರ ನಿವಾಸಿ ಅಬ್ದುಲ್ಲಾ ಎಂಬವರು ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

20 ದಿನಗಳ ಹಿಂದೆ ಮನೆಯಿಂದ ಹೊರಗೆ ಹೋದ ಇವರು ವಾಪಾಸ್ ಮನೆಗೆ ಬಾರದೇ ನಾಪತ್ತೆಯಾಗಿದ್ದು, ಮಾನಸಿಕ ಅಸ್ವಸ್ಥರಾಗಿರುವ ಇವರು ಇದಕ್ಕೂ ಮೊದಲು ಹಲವು ಬಾರಿ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಆದರೆ ಈ ಬಾರಿ ಮನೆಯಿಂದ ಹೊರಗೆ ಹೋದ ಇವರು 20 ದಿನಗಳು ಕಳೆದರೂ ವಾಪಾಸ್ ಬಂದಿಲ್ಲ. ಇವರ ಬಗ್ಗೆ ಮಾಹಿತಿ ಸಿಕ್ಕವರು 9916153669 ಅಥವಾ 95354 36919 ನಂಬರಿಗೆ ಸಂಪರ್ಕಿಸಬೇಕಾಗಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News