ಸೆ.30:ಹೃದ್ರೋಗ ತಪಾಸಣೆ ಶಿಬಿರ
Update: 2019-09-28 19:47 IST
ಮಂಗಳೂರು, ಸೆ. 28: ವಿಶ್ವ ಹೃದ್ರೋಗ ದಿನಾಚರಣೆಯ ಅಂಗವಾಗಿ ಒಮೆಗಾ ಆಸ್ಪತ್ರೆ, ಹಾರ್ಟ್ ಸ್ಕಾನ್ ಫೌಂಡೇಶನ್ ಮತ್ತು ರೋಟರಿ ಕ್ಲಬ್ ಸನ್‌ರೈಸ್ ಕೇಂದ್ರ ಮಂಗಳೂರು ಘಟಕದ ವತಿಯಿಂದ ಸೆ.30ರಂದು ಬೆಳಗ್ಗೆ 10ರಿಂದ ಅಪರಾಹ್ನ 1 ಗಂಟೆಯವರೆಗೆ ಹೃದ್ರೋಗ ತಪಾಸಣೆ ಶಿಬಿರವು ಪಂಪ್‌ವೆಲ್ ಬಳಿಯ ಒಮೇಗಾ ಆಸ್ಪತ್ರೆಯಲ್ಲಿ ನಡೆಯಲಿದೆ.
ಶಿಬಿರಾರ್ಥಿಗಳಿಗೆ ರಿಯಾಯಿತಿ ದರದ ಕಾರ್ಡ್ ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.