×
Ad

ಮಂಗಳೂರು: ಟಿಡಿಎಫ್ ನಲ್ಲಿ ನವರಾತ್ರಿಯ ಆಭರಣ ಆಕರ್ಷಣೆ

Update: 2019-09-30 22:52 IST

ಮಂಗಳೂರು, ಸೆ.30: ಪ್ರತಿ ವರ್ಷ ನವರಾತ್ರಿ ಸಂದರ್ಭ ಆಭರಣ ವಿನ್ಯಾಸಗಾರರು ವಿನೂತನ ಆಭರಣಗಳನ್ನು ರಚಿಸಲು ಈ ಸಾಂಪ್ರದಾಯಿಕ ಹಾಗೂ ಫ್ಯಾಶನನ್ನು ಸಂಯೋಜಿಸುವ ಕಾರ್ಯ ಮಾಡುತ್ತಾರೆ. ಈ ನಿಟ್ಟನಲ್ಲಿ ಟಿಡಿಎಫ್ ಕೂಡಾ ವಿಶೇಷ ನವರತ್ನಗಳ ಸೆಟ್ ಗಳನ್ನು ಪ್ರಸ್ತುತಪಡಿಸುತ್ತದೆ.

 ನೆಕ್ಲೇಸ್,  ಕಲಾತ್ಮಕ ವಿನ್ಯಾಸದ ನವರತ್ನದ ಕಿವಿಯೋಲೆ, ಬ್ರೇಸ್‌ಲೆಟ್‌ಗಳು ಮತ್ತು ಉಂಗುರಗಳನ್ನು ಖರೀದಿಸಬಹುದು. ನವರಾತ್ರಿಯ ಶುಭ ಸಂದರ್ಭದಲ್ಲಿ ಪೋಲ್ಕಿ ಮತ್ತು ಮೀನಕರಿ ಚಂದೇಲಿಯರ್ ಕಿವಿಯೋಲೆಗಳ ಜತೆಗೆ ಪರಿಪೂರ್ಣ ಜುಮ್ಕಿಗಳು ಕೂಡಾ ಲಭ್ಯ. ಇದಲ್ಲದೆ ಯಾವ ಕಾಲಕ್ಕೂ ಸರಿ ಹೊಂದುವ ಹೃದಯದ ಬೇಡಿಕೆಯಾದ 24 ಕ್ಯಾರೇಟ್ ಚಿನ್ನದಲ್ಲಿ ಮಾಡಿದಂತಹ ಮೋತಿಫ್ ಆಭರಣಗಳು ಈ ಬಾರಿಯ ವಿಶೇಷ.

ನವರಾತ್ರಿಯಲ್ಲಿ ಕೆಲವೊಂದು ವಿಶೇಷ ರಿಯಾಯಿತಿಗಳೊಂದಿಗೆ ಟಿಡಿಎಫ್‌ನ ಶುಭ ನವರಾತ್ರಿ ರಿಯಾಯಿತಿಗಳಿಂದ ವಂಚಿತರಾಗದಿರಿ. ಎಲ್ಲಾ ಆಭರಣಗಳ ಮೇಲೆ ಶೇ. 100ರವರೆಗೆ ಮೇಕಿಂಗ್ ಚಾರ್ಜ್‌ನಲ್ಲಿ ರಿಯಾಯಿತಿ ಮತ್ತು ನಿಮ್ಮ ಹಳೆಯ ಚಿನ್ನವನ್ನು ಶೂನ್ಯ ಕಡಿತದೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.

* ಪ್ರಮುಖ ಜುವೆಲ್ಲರ್‌ಗಳೊಂದಿಗೆ ಮುಂಬೈ(ಬಾಂದ್ರಾ, ಅಂಧೇರಿ ಮತ್ತು ವಾಶಿ) ಮತ್ತು ಮಂಗಳೂರಿನಲ್ಲಿ ನಾಲ್ಕು ಮಳಿಗೆಗಳಲ್ಲಿ.
* ಅತ್ಯಾಧುನಿಕ ಉತ್ಪಾದನಾ ಘಟಕದ ಸಹಾಯದಿಂದ ಬೆಲೆ ಮತ್ತು ಗುಣಮಟ್ಟ ನಿಯಂತ್ರಣಕ್ಕೆ ಆದ್ಯತೆ
* ಸರ್ಟಿಫೈಡ್ ವಜ್ರಗಳು ಮತ್ತು ಹಾರ್ಲ್‌ಮಾರ್ಕ್‌ಯುಕ್ತ ಆಭರಣಗಳು
* ಸಂಪೂರ್ಣ ಮರು ಖರೀದಿ ಮತ್ತು ವಿನಿಮಯ ಗ್ಯಾರಂಟಿ

ಟಿಡಿಎಫ್ ಪ್ರಮಾಣೀಕೃತ, ಶ್ರೇಣೀಕೃತ ಮತ್ತು ಕರಕುಶಲ ಆಭರಣಗಳನ್ನು ಮಾತ್ರವೇ ನೀಡುತ್ತದೆ. ಹಬ್ಬದ ಋತುವಿನಂತೆಯೇ ಆಭರಣಗಳು ಕೂಡಾ ಶುದ್ಧ, ಸೊಗಸು ಮತ್ತು ಆಕರ್ಷಕ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. 

ಫಳ್ನೀರ್‌ನ ಅಥೆನಾ ಆಸ್ಪತ್ರೆ ಬಳಿಯ ಮಾರ್ಸ್ ಚೇಂಬರ್ಸ್‌ನಲ್ಲಿರುವ ಟಿಡಿಎಫ್‌ನ ಮಂಗಳೂರು ಮಳಿಗೆಗೆ ಭೇಟಿ ಕೊಡಬಹುದು ಎಂದು ಪ್ರಕಟನೆ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9972548543 ಕರೆ ಮಾಡಬಹುದುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News