ಮಟ್ಕಾ: ಇಬ್ಬರ ಬಂಧನ
Update: 2019-10-02 21:49 IST
ಕಾಪು, ಅ.2: ಕಾಪು ಮೀನು ಮಾರುಕಟ್ಟೆಯಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಪೊಲಿಪುಗುಡ್ಡೆಯ ಕಿರ್ತನ್ (32) ಹಾಗೂ ಇನ್ನಂಜೆ ಮಡಂಬು ನಿವಾಸಿ ಜನಾರ್ದನ ಸುವರ್ಣ(48) ಎಂಬವರನ್ನು ಕಾಪು ಪೊಲೀಸರು ಬಂಧಿಸಿ, 1950ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..