×
Ad

ನೇಣು ಬಿಗಿದು ಆತ್ಮಹತ್ಯೆ

Update: 2019-10-03 22:35 IST

ಕಾರ್ಕಳ, ಅ.3: ತಾಲೂಕಿನ ಮುಡಾರು ಗ್ರಾಮ ಬಜಗೋಳಿ ಗುರ್ಗಲ್‌ಗುಡ್ಡೆಯ ಪ್ರಕಾಶ್ ಪಾಟ್ಕರ್ (50) ಎಂಬವರು ಯಾವುದೋ ಕಾರಣದಿಂದ ಮನನೊಂದು ಇಂದು ಬೆಳಗ್ಗೆ 9ರಿಂದ ಅಪರಾಹ್ನ 3:30ರ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಲಗುವ ಕೋಣೆಯ ಫ್ಯಾನಿಗೆ ನೈಲಾನ್ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮೃತರ ಹಿರಿಯ ಸಹೋದರ ನೀಡಿದ ದೂರಿನಲ್ಲಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News