×
Ad

ಅ.4: ‘ಅಬ್ಬ’ ಚಲನಚಿತ್ರ ಪ್ರದರ್ಶನ

Update: 2019-10-03 22:41 IST

ಮಂಗಳೂರು, ಅ.4: ಕ್ಯಾಪ್‌ಮ್ಯಾನ್ ಮೀಡಿಯಾ ಮೇಕರ್ಸ್‌ನ ಎಂಜಿ ರಹೀಂ ನಿರ್ದೇಶಿಸಿ, ನಿರ್ಮಿಸಿದ ಸಾಹಿತಿ ಮುಹಮ್ಮದ್ ಬಡ್ಡೂರು ಸಾಹಿತ್ಯದ ‘ಅಬ್ಬ’ ಚಲನಚಿತ್ರವು ಅ.4ರಂದು ಅಪರಾಹ್ನ 3 ಗಂಟೆಗೆ ಫೋರಂ ಫಿಝಾ ಮಾಲ್‌ನ ‘ಪಿವಿಆರ್’ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News