×
Ad

ಡೊಂಗರ ಕೇರಿ ಗಣಪತಿ ಮಠದ ಅರ್ಚಕ ನಿಧನ

Update: 2019-10-03 23:25 IST

ಮಂಗಳೂರು, ಅ. 3: ನಗರದ ಡೊಂಗರ ಕೇರಿಯ ಗಣಪತಿ ಮಠದ ಪ್ರಧಾನ ಅರ್ಚಕರಾಗಿದ್ದ ವೇದಮೂರ್ತಿ ರಾಮಚಂದ್ರ ಜನಾರ್ದನ ಭಟ್ (77) ಅ.2ರಂದು ಹೃದಯ ಘಾತದಿಂದ ನಿಧನ ರಾಗಿದ್ದಾರೆ.

ಧಾರ್ಮಿಕ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದರು. ಸ್ಥಳೀಯ ವಾಗಿ ಅಪ್ಪು ಭಟ್ರು ಎಂದು ಚಿರಪರಿಚಿರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News