×
Ad

ಉಡುಪಿ: ಅ.6ರಂದು ಸಾಮೂಹಿಕ ಯೋಗ

Update: 2019-10-04 19:50 IST

 ಉಡುಪಿ, ಅ.4: ಉಡುಪಿ ಇಂದ್ರಾಣಿ ಶ್ರೀ ಪಂಚದುರ್ಗಾ ದೇವಸ್ಥಾನ ಆಶ್ರಯದಲ್ಲಿ ಎಸ್‌ಪಿವೈಎಸ್‌ಎಸ್ ಕರ್ನಾಟಕ ಉಡುಪಿ ಜಿಲ್ಲೆ ಇವರಿಂದ ನವರಾತ್ರಿ ಮಹೋತ್ಸವದ ಪ್ರಯುಕ್ತ ದುರ್ಗಾಷ್ಟಮಿಯದಿನದಂದು ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಹಾಗೂ ಸಾರ್ವಜನಿಕ ಶ್ರೀಮಹಾಲಕ್ಷ್ಮಿ ಅಷ್ಟಕಂ ಸ್ತೋತ್ರ ಪಠಣೆ ಕಾರ್ಯಕ್ರಮ ಅ.6ರ  ಮುಂಜಾನೆ 5:30ರಿಂದ 7 ರವರೆಗೆ ಇಂದ್ರಾಳಿಯಲ್ಲಿರುವ ಇಂದ್ರಾಣಿ ಶ್ರೀಪಂಚದುರ್ಗಾ ದೇವಸ್ಥಾನ ದ ಹೊರಾಂಗಣದಲ್ಲಿ ನಡೆಯಲಿದೆ.

ಆಸಕ್ತರು ಹಾಗೂ ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News