×
Ad

ಮಂಗಳೂರು: ರಮೇಶ್‌ಗೆ ಪಿಎಚ್‌ಡಿ

Update: 2019-10-05 19:28 IST

ಮಂಗಳೂರು, ಅ.5: ಮಂಗಳೂರು ವಿವಿಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮೂಲಕ ‘ಡಿಕೆ ಚೌಟರ ಕೃತಿಗಳಲ್ಲಿ ಪ್ರಾದೇಶಿಕ ಸಂಸ್ಕೃತಿ ಮತ್ತು ಪಲ್ಲಟದ ತಲ್ಲಣಗಳು’ ಎಂಬ ವಿಷಯದಲ್ಲಿ ಸಂಶೋಧನಾತ್ಮಕ ಪ್ರಬಂಧ ಮಂಡಿಸಿದ ರಮೇಶ್ ಬಿ. ಅವರಿಗೆ ಮಂಗಳೂರು ವಿವಿಯು ಪಿಎಚ್‌ಡಿ ನೀಡಿ ಗೌರವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News