ಮೇರಿ ಪಿಂಟೊ

Update: 2019-10-05 15:10 GMT

ಬ್ರಹ್ಮಾವರ, ಅ.5: ಉಪ್ಪಿನಕೋಟೆಯ ರೇಮಂಡ್ ಪಿಂಟೋ ಇವರ ಧರ್ಮಪತ್ನಿ ಮೇರಿ ಪಿಂಟೋ (61) ಹೃದಯಾಘಾತದಿಂದ ಶುಕ್ರವಾರ ಬ್ರಹ್ಮಾವರದಲ್ಲಿ ನಿಧನರಾದರು. ಅವರು ಪತಿ ರೇಮಂಡ್ ಪಿಂಟೋ, ಇಬ್ಬರು ಪುತ್ರರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News