ಬೆಳ್ಳಾರೆ ಮಹಮ್ಮದ್ (ಮಮ್ಮಚ್ಚ) ನಿಧನ
Update: 2019-10-09 22:05 IST
ವಿಟ್ಲ : ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಜಮಾಅತಿಗೆ ಒಳಪಟ್ಟ ತಡಗಜೆ ನಿವಾಸಿ ಮುಹಮ್ಮದ್ (63) ( ಮಮ್ಮಚ್ಚ) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಆಗಿದ್ದಾರೆ.