ಯುವಕ ನಾಪತ್ತೆ

Update: 2019-10-12 16:21 GMT

ಮಣಿಪಾಲ, ಅ.12: ಮುನಿಯಾಲು ನಿವಾಸಿ ಸಂದೀಪ್ ನಾಯ್ಕ(32) ಎಂಬವರು ಅ.10ರಂದು ಮಧ್ಯಾಹ್ನ ಲಕ್ಷ್ಮಿಂದ್ರನಗರದ ಗುಳ್ಮೆ ಎಂಬಲ್ಲಿರುವ ತನ್ನ ಚಿಕ್ಕಮ್ಮನ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News