ಕೊಣಾಜೆ: ಸಿಡಿಲು ಬಡಿದು ಮನೆಗೆ ಹಾನಿ

Update: 2019-10-16 17:26 GMT

ಕೊಣಾಜೆ: ಬುಧವಾರ ಸಂಜೆ ಸುರಿದ ಭಾರೀ ಮಳೆಯೊಂದಿಗೆ ಬಂದ ಸಿಡಿಲು ಕೊಣಾಜೆ ಗ್ರಾಮದ ಮುಟ್ಟಿಂಜದ ನವೀನ್ ಎಂಬವರ ಮನೆಗೆ ಬಡಿದು ಹಾನಿಯಾಗಿದೆ.

ಸಿಡಿಲು ನವೀನ್ ಅವರ ಮನೆಯ ಸಮೀಪದ ತೆಂಗಿ‌ನ ಮರಕ್ಕೆ ಅಪ್ಪಳಿಸಿ ಬಳಿಕ ಮನೆಗೆ ಬಡಿದಿದೆ. ಇದರಿಂದಾಗಿ ಮನೆಯ ಗೋಡೆಗೆ ಹಾಗೂ ಪಂಪು ಶೆಡ್ ಗೆ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News