ಮನಪಾ ಚುನಾವಣೆ: ಒಂದು ನಾಮಪತ್ರ
Update: 2019-10-25 23:05 IST
ಮಂಗಳೂರು, ಅ.25: ಮಂಗಳೂರು ಮಹಾನಗರ ಪಾಲಿಕೆಯ 2019ನೇ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಅ.25ರಂದು ಪಾಲಿಕೆಯ 30ನೇ ವಾರ್ಡ್‌ನಲ್ಲಿ ಜೆಡಿ(ಯು) ಪಕ್ಷದ ಒಂದು ನಾಮಪತ್ರ ಸಲ್ಲಿಕೆಯಾಗಿದೆ.