ಅ. 26: 'ರಬೀಅ ಇಸ್ತಿಖ್ ಬಾಲ್' ಕಾರ್ಯಕ್ರಮ
Update: 2019-10-25 23:15 IST
ಮಂಗಳೂರು: ರಬೀಉಲ್ ಅವ್ವಲ್ ಗೆ ಸ್ವಾಗತ ಬಯಸುತ್ತಾ 'ರಬೀಅ ಇಸ್ತಿಖ್ ಬಾಲ್' ಎಂಬ ಕಾರ್ಯಕ್ರಮವನ್ನು ತೊಕ್ಕೋಟ್ಟುವಿನ ತಾಜುಲ್ ಉಲಮಾ ಮಸೀದಿಯಲ್ಲಿ ಅ. 26ರಂದು ರಾತ್ರಿ ನಡೆಯಲಿದೆ.
ಎಮ್.ಸಿ ಫೈಝಿ ಪಟ್ಲ ಉಸ್ತಾದರು ವಿಷಯ ಮಂಡಿಸಲಿದ್ದಾರೆ ಎಂದು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅನ್ಸಾರ್ ಅಳೇಕಲ ತಿಳಿಸಿದ್ದಾರೆ