ಮನಪಾ ಚುನಾವಣೆ: ಸಿಪಿಎಂ ಪಕ್ಷದ 7 ಅಭ್ಯರ್ಥಿಗಳು ಕಣಕ್ಕೆ

Update: 2019-10-30 18:07 GMT

ಮಂಗಳೂರು, ಅ.30: ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಸಿಪಿಎಂ 7 ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.

40ನೇ ಕೋರ್ಟ್ ವಾರ್ಡ್‌ನಿಂದ ಸುನೀಲ್ ಕುಮಾರ್ ಬಜಾಲ್, 54ನೆ ಜಪ್ಪಿನಮೊಗರು ವಾರ್ಡ್‌ನಿಂದ ಜಯಂತಿ ಬಿ.ಶೆಟ್ಟಿ, 53ನೇ ಬಜಾಲ್ ವಾರ್ಡ್‌ನಿಂದ ಸುರೇಶ್ ಬಜಾಲ್, 12ನೇ ಪಂಜಿಮೊಗರು ವಾರ್ಡ್‌ನಿಂದ ಅಹ್ಮದ್ ಬಶೀರ್, 11ನೇ ಪಣಂಬೂರು ವಾರ್ಡ್‌ನಿಂದ ಸುನೀತಾ, 25ನೇ ದೇರೆಬೈಲ್ ಪಶ್ಚಿಮ ವಾರ್ಡ್‌ನಿಂದ ಸುನಂದಾ ಕೆ., 23ನೇ ಕದ್ರಿಪದವು ವಾರ್ಡ್‌ನಿಂದ ನವೀನ್ ಕೊಂಚಾಡಿ ಕಣಕ್ಕಿಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News