×
Ad

ಪಡುಕೊಣಾಜೆಯಲ್ಲಿ ನಾಲ್ಕು ಕಾಲಿನ ಕೋಳಿ!

Update: 2019-10-31 19:34 IST

ಮೂಡುಬಿದಿರೆ: ಪಡುಕೊಣಾಜೆಯ ಕೋಳಿ ವ್ಯಾಪಾರಿಯ ಅಂಗಡಿಗೆ ಮಾರಾಟಕ್ಕಾಗಿ ಬಂದಿದ್ದ ಬಾಯ್ಲರ್ ಕೋಳಿಯೊಂದಕ್ಕೆ ನಾಲ್ಕು ಕಾಲುಗಳಿದ್ದು, ಇದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.

ಪಡುಕೊಣಾಜೆಯ ಅಣ್ಣಿ ಪೂಜಾರಿ ಎಂಬವರ ಮಗ ನಿತೇಶ್ ಪೂಜಾರಿ ಅವರು, ಕೋಳಿ ಅಂಗಡಿಯಲ್ಲಿ ಈ ನಾಲ್ಕು ಕಾಲಿನ ಬಾಯ್ಲರ್ ಕೋಳಿಯನ್ನು ನೋಡಿದ್ದು, ಅದನ್ನು ಖರೀದಿಸಿ ಮನೆಯಲ್ಲಿ ಸಾಕುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News