×
Ad

ಗಾಂಧಿ ವಿಚಾರಣಾ ಸಂಕಿರಣ ಮುಂದೂಡಿಕೆ

Update: 2019-11-01 21:15 IST

ಮಂಗಳೂರು, ನ.1: ನಗರದ ಬಲ್ಮಠ ಸಹೊದಯ ಸಭಾಂಗಣದಲ್ಲಿ ನ.3ರಂದು ಹಮ್ಮಿಕೊಂಡಿದ್ದ ಸಮುದಾಯ ಮಂಗಳೂರು ಸಾಂಸ್ಕೃತಿಕ ಸಂಘಟನೆಯ ಘಟಕ ಸಮ್ಮೇಳನ ಮತ್ತು ಗಾಂಧಿ 150 ವಿಚಾರ ಸಂಕಿರಣವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.

ಈ ಕಾರ್ಯಕ್ರಮವನ್ನು ನ.24ರಂದು ಸಹೋದಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News